ವಿದೇಶಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಆರೋಗ್ಯ ಸ್ಥಿತಿ ಗಂಭೀರ: ಅವರ ಮೇಲೆ ಗನ್ ದಾಳಿ ಹೇಗಾಯಿತು?
ಜಪಾನ್ ನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆಯವರ ಮೇಲೆ ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಶಿಂಜೊ ಅಬೆಯವರಿಗೆ ದಾಳಿಯಲ್ಲಿ ಭೀಕರವಾಗಿ ಗಾಯಗಳಾಗಿದ್ದು ಹೃದಯ ಉಸಿರಾಟ ಸ್ತಂಭನಕ್ಕೊಳಗಾಗಿದ್ದಾರೆ.