ದೇಶಮದುವೆ ಆರತಕ್ಷತೆಯಲ್ಲಿ ಗನ್ ಹಿಡಿದು ಪೋಸ್ ಕೊಟ್ಟ ನಾಗಾಲ್ಯಾಂಡ್ ರೆಬಲ್ ನಾಯಕನ ಪುತ್ರ-ಸೊಸೆ!
ನಾಗಾಲ್ಯಾಂಡ್ ಬಂಡುಕೋರ ನಾಾಯಕನ ಪುತ್ರನ ಮದುವೆ ಆರತಕ್ಷತೆಗೆ ಆಗಮಿಸಿದ್ದ ಅತಿಥಿಗಳು ನವ ದಂಪತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.