ಗದಗ ರೈತ

ಗದಗ ರೈತನಿಗೆ ಬಂಪರ್: ಕ್ವಿಂಟಾಲ್ ಮೆಣಸಿನಕಾಯಿಗೆ ಬರೋಬ್ಬರಿ 74 ಸಾವಿರ ರೂ ಬೆಲೆ!
ಅವರು ಕಾಶ್ಮೀರ ಡಬ್ಬಾ ವಿಧದ ಮೆಣಸಿನಕಾಯಿಯನ್ನು ಬೆಳೆದಿದ್ದಾರೆ, ಹಸುವಿನ ಸಗಣಿಯನ್ನು ಮಾತ್ರ ಗೊಬ್ಬರವಾಗಿ ಬಳಸುತ್ತಿದ್ದರು.

ಕಣ್ಣೀರು ತಂದ ಈರುಳ್ಳಿ: 205 ಕೆಜಿ ಉಳ್ಳಾಗಡ್ಡಿ ಮಾರಾಟ ಮಾಡಿದ ಗದಗ ರೈತನಿಗೆ ಸಿಕ್ಕಿದ್ದು ಬರೀ 8 ರು. 36 ಪೈಸೆ!
ಗದಗದ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ 8.36 ರೂ. ಹಣ ಪಡೆದಿದ್ದಾರೆ.

