ರಾಜ್ಯಆನ್ಲೈನ್ ವಂಚನೆ: ಹರಿಯಾಣ ಪೋಲೀಸರಿಂದ ಸಿನಿಮೀಯ ಶೈಲಿಯಲ್ಲಿಗದಗ ಯುವಕನ ಬಂಧನ
ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸಮಯ. ಎಲ್ಲವೂ ಶಾಂತವಾಗಿದ್ದ ಸವದಿ ಗ್ರಾಮದಲ್ಲಿ ಚಲನಚಿತ್ರದಲ್ಲಿ ಇದ್ದಕ್ಕಿದ್ದಂತೆ ಏನೋ ಘಟಿಸಿದಾಗ ನಡೆಯುವಂತೆ ಗ್ರಾಮಸ್ಥರು ಗಾಬರಿಗೊಂಡು ಹೊರಬಂದಿದ್ದರು. ಅದಾಗ . ಕಾರಿನಲ್ಲಿ ಬಂದ ನಾಲ್ಕು ವ್ಯಕ್ತಿಗಳು, ಯುವಕನೊಬ್ಬನನ್ನು ಬಲವಂತವಾಗಿ ಕರೆದೊಯ್ದಿದ್ದರು. ಗ್ರಾಮಸ್ಥರು ಆ ಯುವಕನನ್ನು ರಕ್ಷಿಸಲು ಮುಂದಾದ ವೇಳೆ ಕಾರಿನಲ್ಲಿದ್ದವರು ಪಿ