ಗದಗ ಗ್ರಾಮ

ಬರಡು ಭೂಮಿಯಲ್ಲಿ ಅರಳಿದ ನಂದನವನ: ಕಸದ ಬುಟ್ಟಿಗೆ ಹೋಗಬೇಕಿದ್ದ ಬೀಜಗಳಿಂದ ನಿರ್ಮಾಣವಾಯ್ತು ಸುಂದರ ತೋಟ; ಗದಗ ಶಿಕ್ಷಕಿಯ ಬದುಕು ಎಲ್ಲರಿಗೂ ಸ್ಫೂರ್ತಿ..!
ವಿಶೇಷ

ಬರಡು ಭೂಮಿಯಲ್ಲಿ ಅರಳಿದ ನಂದನವನ: ಕಸದ ಬುಟ್ಟಿಗೆ ಹೋಗಬೇಕಿದ್ದ ಬೀಜಗಳಿಂದ ನಿರ್ಮಾಣವಾಯ್ತು ಸುಂದರ ತೋಟ; ಗದಗ ಶಿಕ್ಷಕಿಯ ಬದುಕು ಎಲ್ಲರಿಗೂ ಸ್ಫೂರ್ತಿ..!

ಗದಗ ಜಿಲ್ಲೆಯ ಹೆಸರೂರು ಗ್ರಾಮ. ತುಂಗಭದ್ರಾ ನದಿಯ ತಟದಲ್ಲಿರುವ ಈ ಪುಟ್ಟ ಹಳ್ಳಿಯಲ್ಲಿ ಹೊರಗಿನಿಂದ ನೋಡಿದರೆ ಸಾಮಾನ್ಯ ಮನೆಯಂತೆ ಕಾಣುವ ಒಂದು ಮನೆ ಇದೆ. ಆದರೆ, ಆ ಮನೆಯ ಒಳಗೆ ಕಾಲಿಟ್ಟರೆ ಅದು ಮತ್ತೊಂದು ಪ್ರಪಂಚ.

ಬೇಸಿಗೆ ಬಂತೆಂದರೆ ಊರಿಗೆ ಊರೇ ಖಾಲಿ: ಗೋವಾ-ಕೇರಳಕ್ಕೆ ಗದಗ ಜನರ ವಲಸೆ; ಕಾರಣ...?
ರಾಜ್ಯ

ಬೇಸಿಗೆ ಬಂತೆಂದರೆ ಊರಿಗೆ ಊರೇ ಖಾಲಿ: ಗೋವಾ-ಕೇರಳಕ್ಕೆ ಗದಗ ಜನರ ವಲಸೆ; ಕಾರಣ...?

ಗದಗ ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳು ಮಳೆ ಆಧಾರಿತ ಕೃಷಿಯ ಮೇಲೆ ಅವಲಂಬಿತವಾಗಿವೆ. ಮಳೆಯ ಅವಧಿಯಲ್ಲಿ ಮಾತ್ರ ಕೃಷಿ ಕೆಲಸಗಳು ಹೆಚ್ಚಾಗುತ್ತವೆ. ಆದರೆ,ಬೆಳೆ ಕಟಾವು ಮುಗಿದ ನಂತರ ಹಲವಾರು ತಿಂಗಳು ಕೃಷಿ ಕೆಲಸಗಳು ದೊರೆಯುವುದಿಲ್ಲ.