ವಿಶೇಷಅವಳಿ ಪರ್ವತಗಳನ್ನೇರುವ ಹುಮ್ಮಸ್ಸು; ವಿಶ್ವ ಭ್ರಾತೃತ್ವ ಸಂದೇಶ ಸಾರುತ್ತಿರುವ ನಿವೃತ್ತ ಪಿಎಸ್ಐ
ಖಾಕಿ ಧರಿಸಿ ಕರ್ತವ್ಯ ನಿರತರಾಗಿದ್ದ ದಿನದಿಂದಲೂ ತಾವು ಮುಂದೊಂದು ದಿನ ಪರ್ವತಾರೋಹಿಯಾಗಬೇಕೆಂಬುದು ಗಣೇಶ್ ಅವರ ಕನಸಾಗಿತ್ತು. ನಿವೃತ್ತರಾದ ಬಳಿಕ ಆರಾಮದಾಯಕ ಜೀವನ ನಡೆಸುವುದು ಅಥವಾ ಯಾರೂ ತುಳಿಯದ ಹಾದಿಯಲ್ಲಿ ನಡೆಯುವುದು ಗಣೇಶ್ ಅವರ ಆಯ್ಕೆಯಾಗಿತ್ತು.