ರಾಜ್ಯಗಣೇಶಗುಡಿ: ಅಧಿಕಾರಿಗಳ ಕಣ್ಣಮುಂದೆಯೇ ಎಗ್ಗಿಲ್ಲದೆ ಸಾಗಿದೆ ಅಕ್ರಮ ರಿವರ್ ರಾಫ್ಟಿಂಗ್
ಕಾಳಿ ನೀರಿನಲ್ಲಿ ರಾಫ್ಟಿಂಗ್ ನಡೆಸಲು ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್ಗಳು ಮತ್ತು ರೆಸಾರ್ಟ್ಗಳು ಮಾತ್ರ ಅಧಿಕಾರ ಹೊಂದಿವೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗೆ ಜಲ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಿಲ್ಲ.