ದೇಶಮುಂಬೈ: ಇಂದು ಮುಂಜಾನೆ 3 ಗಂಟೆಯವರೆಗೂ 37,599 ಗಣೇಶ ಮೂರ್ತಿ ವಿಸರ್ಜನೆ- ಬಿಎಂಸಿ
ವಾಣಿಜ್ಯ ನಗರಿ ಮುಂಬೈಯಲ್ಲಿ 10 ದಿನಗಳ ಕಾಲ ನಡೆದ ಗಣೇಶೋತ್ಸವ ಗುರುವಾರ ಮುಕ್ತಾಯವಾಗುತ್ತಿದ್ದಂತೆ ಭಕ್ತ ಸಾಗರದ ಸಮ್ಮುಖದಲ್ಲಿ ಕೃತಕ ಕೊಳಗಳು ಸೇರಿದಂತೆ ಕೆರೆಗಳಲ್ಲಿ ಸಾವಿರಾರು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.