ರಾಜ್ಯಗಣೇಶ ಕೂರಿಸಲು ಕಲೆಕ್ಷನ್: ಮಕ್ಕಳ ಮಾತಿಗೆ ಮನಸೋತ ತಮಿಳುನಾಡು MLA; ಶಾಸಕರ ಕನ್ನಡದ ಪ್ರೀತಿಗೆ ಮೆಚ್ಚುಗೆ- ವಿಡಿಯೋ ವೈರಲ್
ಪುಟಾಣಿ ಮಕ್ಕಳು ಶಾಸಕರ ಬಳಿ ಹಣ ಕೇಳುತ್ತಿದ್ದ ವಿಡಿಯೋ ವೈರಲ್ ಆಗುತ್ತಿದೆ. ಗಣೇಶನಿಗಾಗಿ ಹಣ ಕಲೆಕ್ಷನ್ ಮಾಡಲು ಮುಂದಾಗಿರುವ ಮಕ್ಕಳು ಗೊತ್ತಿಲ್ಲದೇ ಶಾಸಕರ ಕಾರನ್ನು ಅಡ್ಡಗಟ್ಟಿದ್ದಾರೆ.