ಗಣಿ ಸ್ಫೋಟ

ಪೂಂಚ್‌ನಲ್ಲಿ ಗಣಿ ಸ್ಫೋಟ: ಓರ್ವ ಭಾರತೀಯ ಯೋಧ ಸಾವು
ದೇಶ

ಪೂಂಚ್‌ನಲ್ಲಿ ಗಣಿ ಸ್ಫೋಟ: ಓರ್ವ ಭಾರತೀಯ ಯೋಧ ಸಾವು

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಂಭವಿಸಿದ ಗಣಿ ಸ್ಫೋಟದಲ್ಲಿ ಓರ್ವ ಭಾರತೀಯ ಯೋಧರೊಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ತೆಲಂಗಾಣದ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ: ನಾಲ್ವರ ಸಾವು
ದೇಶ

ತೆಲಂಗಾಣದ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ: ನಾಲ್ವರ ಸಾವು

ತೆಲಂಗಾಣದ ಸಿಂಗರೇನಿ ಕಲ್ಲಿದ್ದಲು ಗಣಿಯಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ರಾಮಗುಂಡಂ ಬಳಿ ಇರುವ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರ: ಎಲ್ ಒಸಿಯಲ್ಲಿ ನೆಲ ಬಾಂಬ್ ಸ್ಫೋಟ, ಲೆಫ್ಟಿನೆಂಟ್ ಸೇರಿದಂತೆ ನಾಲ್ವರು ಯೋಧರು ಗಾಯ
ದೇಶ

ಜಮ್ಮು-ಕಾಶ್ಮೀರ: ಎಲ್ ಒಸಿಯಲ್ಲಿ ನೆಲ ಬಾಂಬ್ ಸ್ಫೋಟ, ಲೆಫ್ಟಿನೆಂಟ್ ಸೇರಿದಂತೆ ನಾಲ್ವರು ಯೋಧರು ಗಾಯ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಇಂದು ನೆಲಬಾಂಬ್  ಸ್ಫೋಟಿಸಿದ್ದು,  ಓರ್ವ ಲೆಫ್ಟಿನೆಂಟ್ ಸೇರಿದಂತೆ ನಾಲ್ವರು ಯೋಧರು ಗಾಯಗೊಂಡಿದ್ದಾರೆ.

ಅಖ್ನೂರ್ ಸೆಕ್ಟರ್'ನಲ್ಲಿ ಗಣಿ ಸ್ಫೋಟ: 2 ಯೋಧರ ಸಾವು, ಇಬ್ಬರಿಗೆ ಗಾಯ
ದೇಶ

ಅಖ್ನೂರ್ ಸೆಕ್ಟರ್'ನಲ್ಲಿ ಗಣಿ ಸ್ಫೋಟ: 2 ಯೋಧರ ಸಾವು, ಇಬ್ಬರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಸೆಕ್ಟರ್ ಬಳಿ ಗಣಿ ಸ್ಫೋಟಗೊಂಡ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ, ಮತ್ತಿಬ್ಬರಿಗೆ ಗಾಯವಾಗಿರುವ ಘಟನೆ ಶನಿವಾರ ನಡೆದಿದೆ...

ಎಲ್ಒಸಿ ಬಳಿ ಗಣಿ ಸ್ಫೋಟ: ಓರ್ವ ಯೋಧ ಗಾಯ
ದೇಶ

ಎಲ್ಒಸಿ ಬಳಿ ಗಣಿ ಸ್ಫೋಟ: ಓರ್ವ ಯೋಧ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಗಣಿ ಸ್ಫೋಟಗೊಂಡಿದ್ದು, ಯೋಧನೋರ್ವ ಗಂಭೀರಾಗಿ ಗಾಯಗೊಂಡಿರುವ ಘಟನೆ ಸೋಮವರಾ ರಾತ್ರಿ ನಡೆದಿದೆ...