ಗಣ

ಗಣ ಚಿತ್ರದ ಟ್ರೈಲರ್

ನಟ ಪ್ರಜ್ವಲ್ ದೇವರಾಜ್ ಜನ್ಮದಿನಕ್ಕೆ 'ಗಣ' ಸಿನಿಮಾದ ಟೀಸರ್ ಬಿಡುಗಡೆ!
ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮವೊಂದರಲ್ಲಿ ಗಣ ಚಿತ್ರತಂಡ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಈ ಮೊದಲು '1: ನೇನೊಕ್ಕಡಿನೆ' ಮತ್ತು '100% ಲವ್'ನಂತಹ ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿದ್ದ, ಭೌತಶಾಸ್ತ್ರದ ಶಿಕ್ಷಕರಿಂದ ನಿರ್ದೇಶಕರಾಗಿ ಬಡ್ತಿ ಪಡೆದಿರುವ ಬರಹಗಾರ ಹರಿಪ್ರಸಾದ್ ಜಕ್ಕಾ ಅವರ ಮೊದಲ ಕನ್ನಡ ಸಿನಿಮಾವಾಗಿದೆ.

ಗಣ ಚಿತ್ರದ ಟೀಸರ್
ನಟ ಪ್ರಜ್ವಲ್ ದೇರಾಜ್ ಮತ್ತು ವೇದಿಕಾ ಅಭಿನಯದ ಗಣ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿಪ್ರಸಾದ್ ಜಕ್ಕಾ ನಿರ್ದೇಶಿಸಿದ್ದಾರೆ.

ಹತ್ತಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಪ್ರಜ್ವಲ್ ದೇವರಾಜ್ ನಟನೆಯ ‘ಗಣ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ
ವಿಜಯ್ ರಾಘವೇಂದ್ರ, ಶ್ರುತಿ ಹರಿಹರನ್, ಪನ್ನಗಾ ಭರಣ, ವಾಸುಕಿ ವೈಭವ್, ಮೇಘನಾ ರಾಜ್ ಸೇರಿದಂತೆ ಹತ್ತಾರು ಗಣ್ಯರು ಪ್ರಜ್ವಲ್ ದೇವರಾಜ್ ಅವರ ಮುಂಬರುವ 'ಗಣ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.

