ದೇಶಬಲವಂತವಾಗಿ ಗಡ್ಡ ಬೋಳಿಸಿದ್ದಾರೆ; ಮಧ್ಯ ಪ್ರದೇಶದ ಜೈಲು ಅಧಿಕಾರಿಗಳ ವಿರುದ್ಧ ಮುಸ್ಲಿಂ ಕೈದಿಗಳ ಆರೋಪ
ರಾಜಗಢ ಜಿಲ್ಲಾ ಕಾರಾಗೃಹದ ಅಧಿಕಾರಿಯೊಬ್ಬರು ಗಡ್ಡ ಬೋಳಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಐವರು ಮುಸ್ಲಿಂ ಕೈದಿಗಳು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಧ್ಯ ಪ್ರದೇಶದ ಹಿರಿಯ ಜೈಲು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.