ರಾಜಕೀಯಗಡಿ ಅಂಚಿನ ಹಳ್ಳಿಯಲ್ಲಿ 89 ಮತದಾರರಿದ್ದರೂ ಅವರ ಸಮಸ್ಯೆ ಕೇಳುವವರೇ ಇಲ್ಲಾ
:ಮೈಗಿನಿ ರಾಜ್ಯದ ಕೊನೆಯ ಹಳ್ಳಿ. ಗೋವಾದಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ 40 ಪುರುಷರು ಹಾಗೂ 49 ಮಹಿಳಾ ಮತದಾರರಿದ್ದಾರೆ. ಅರಣ್ಯದಲ್ಲಿ ಈ ಹಳ್ಳಿಯಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ನಿರ್ಲಕ್ಷಿಸಲ್ಪಟ್ಟಿದೆ.