ದೇಶಬಾಂಗ್ಲಾದೇಶ ಬಿಕ್ಕಟ್ಟು: ಈಶಾನ್ಯದ 4 ರಾಜ್ಯಗಳ ಗಡಿಭಾಗದಲ್ಲಿ ಭದ್ರತೆ ಹೆಚ್ಚಳ; ಬಿಹಾರದಲ್ಲಿಯೂ ಕಟ್ಟೆಚ್ಚರ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳ ಮೇಲೆ ನಡೆದ ದಾಳಿಗಳ ಬಗ್ಗೆ ವರದಿಯಾದ ಘಟನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ಅಲ್ಲಿನ ಬಹುಸಂಖ್ಯಾತ ಸಮುದಾಯದ ಜನರು ಈ ಘಟನೆಗಳನ್ನು ತಡೆದು ರಕ್ಷಣೆ ನೀಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾ ಮೂಲಕ ತಿಳಿಯುತ್ತಿದ್ದೇನೆ ಎಂದರು.