ದೇಶಅಮೆರಿಕದಿಂದ ಗಡೀಪಾರು: ಅಮೃತಸರಕ್ಕೆ ಬಂದಿಳಿದ 104 ಭಾರತೀಯರು!
ಫೆಬ್ರವರಿ 4 ರಂದು ಬೆಳಗ್ಗೆ3 ಗಂಟೆಗೆ ಟೆಕ್ಸಾಸ್ ನ ಸ್ಯಾನ್ ಆಂಟೋನಿಯೊದಿಂದ ಹೊರಟಿದ್ದ C-17 ವಿಮಾನ ಇಂದು ಬೆಳಿಗ್ಗೆ ಅಮೃತಸರಕ್ಕೆ ಬರಬೇಕಾಗಿತ್ತು. ಆದರೆ ಸ್ವಲ ವಿಳಂಬವಾಗಿ ಬಂದಿಳಿದಿದೆ. ಗಡೀಪಾರು ಮಾಡಿದವರಲ್ಲಿ ಹೆಚ್ಚಿನವರು ಪಂಜಾಬ್ ಮತ್ತು ನೆರೆಯ ರಾಜ್ಯಗಳಿಂದ ಬಂದವರು ಎಂದು ವರದಿಯಾಗಿದೆ.