ದೇಶಮೋದಿ-ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ, ಇಂಡೋ-ಟಿಬೆಟ್ ಗಡಿಯಲ್ಲಿ 96 ಹೊಸ ಸೇನಾಚೌಕಿಗಳ ನಿರ್ಮಾಣ!
ಚೀನಾದಲ್ಲಿ ಪ್ರಧಾನಿ ಮೋದಿ- ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ಬೆನ್ನಲ್ಲೇ ಇತ್ತ ಭಾರತ ಸರ್ಕಾರ ಇಂಡೋ-ಟಿಬೆಟ್ ಗಡಿಯಲ್ಲಿ ಹೆಚ್ಚುವರಿ ಸೇನಾ ಚೌಕಿಗಳನ್ನು ನಿರ್ಮಾಣ ಮಾಡುವ ರಕ್ಷಣಾ ಸಚಿವಾಲದ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.