ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ)ಯ 100 ಕ್ಕೂ ಹೆಚ್ಚು ಸೈನಿಕರು ಉತ್ತರಾಖಂಡ್ ನ ಬರಹೋತಿ ಸೆಕ್ಟರ್ ನಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದು ಕೆಲವು ಗಂಟೆಗಳ ನಂತರ ವಾಪಸ್ಸಾಗಿದ್ದಾರೆ.