ಬಾಲಿವುಡ್BiggBoss ಕಚಡ ಶೋ: ಮೂರ್ಖರನ್ನು ಸ್ಟಾರ್ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!
ಸಲ್ಮಾನ್ ಖಾನ್ ಅವರ ಕಾರ್ಯಕ್ರಮ ಬಿಗ್ ಬಾಸ್ ಯಾವಾಗಲೂ ವಿವಾದಗಳಿಂದ ಸುತ್ತುವರೆದಿರುತ್ತದೆ. ಆದರೆ ಅದರ ಟಿಆರ್ಪಿಗಳು ಎಲ್ಲವನ್ನು ಮೀರಿಸುತ್ತದೆ. ಪ್ರತಿದಿನ ಈ ಕಾರ್ಯಕ್ರಮದಿಂದ ಕೆಲವು ಆಸಕ್ತಿದಾಯಕ ಸುದ್ದಿಗಳು ಹೊರಬರುತ್ತವೆ.