ಬಾಲಿವುಡ್ಅವರಿಲ್ಲದೆ 'ಗಜಿನಿ' ಆ ಮಟ್ಟಿಗೆ ಯಶಸ್ವಿಯಾಗುತ್ತಿರಲಿಲ್ಲ: ಪ್ರದೀಪ್ ರಾವತ್ ನಿಧನಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಸಂತಾಪ
ತಮಿಳಿನ 'ಗಜಿನಿ'ಯಲ್ಲಿ (2005) ಖಳನಾಯಕನ ಪಾತ್ರ ನಿರ್ವಹಿಸಿದ್ದ ಅವರು 2008ರಲ್ಲಿ ಬಂದ ಅದರ ಹಿಂದಿ ರೀಮೇಕ್ನಲ್ಲಿಯೂ ಅಮೀರ್ ಖಾನ್ ಎದುರು ಅದೇ ಪಾತ್ರವನ್ನು ನಿರ್ವಹಿಸಿದ್ದರು.