ಗಗನ್ಯಾನ್ ಮಿಷನ್

ಬೆಂಗಳೂರು ಸ್ಪೇಸ್ ಎಕ್ಸ್ಪೋ 2024: ಗಗನ್ಯಾನ್ ಮಾಡ್ಯೂಲ್ ದೃಶ್ಯಗಳು

ಗಗನಯಾನ: ಗಗನಯಾತ್ರಿಗಳ ಸುರಕ್ಷಿತವಾಗಿ ಇಳಿಸಲು ಇಸ್ರೋ, ನೌಕಾಪಡೆ ತಾಲೀಮು
ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಗಗನಯಾತ್ರಿಗಳ ಸುರಕ್ಷಿತವಾಗಿ ಇಳಿಸುವ ಕಾರ್ಯ (ಹಾರ್ಬರ್ ರಿಕವರಿ ಟ್ರಯಲ್ಸ್)ದ ತಾಲೀಮು ನಡೆಸಲಾಗಿದೆ.

