ಸಿನಿಮಾ ಸುದ್ದಿBigg Boss 13: ಮೂಲ ನಿಯಮವನ್ನೇ ಮುರಿದ್ರಾ ಗಗನ್-ತಾಂಡವ್? ಮೊದಲ ವಾರವೇ ಕಿಚ್ಚನ ಕ್ಲಾಸ್ ಫಿಕ್ಸ್!
ಬಿಗ್ ಬಾಸ್ ಮನೆಯಲ್ಲಿ ಯಾರನ್ನು ನಾಮಿನೇಟ್ ಮಾಡಬೇಕು ಎಂಬುದು ಸಂಪೂರ್ಣವಾಗಿ ಸ್ಪರ್ಧಿಗಳ ವೈಯಕ್ತಿಕ ನಿರ್ಧಾರವಾಗಿರಬೇಕು. ಆದರೆ, ಗಗನ್ ಹಾಗೂ ತಾಂಡವ್ ಈ ವಿಚಾರದಲ್ಲಿ ಚರ್ಚೆ ನಡೆಸಿರುವುದು ಕಂಡುಬಂದಿದೆ.