ರಾಜ್ಯಗಗನಯಾನ-1 ಮಿಷನ್ ಈ ವರ್ಷಾಂತ್ಯ ಉಡಾವಣೆಗೆ ಸಿದ್ಧ, ಮಾಡ್ಯೂಲ್ ಸಿದ್ಧತೆ ಹಂತದಲ್ಲಿದೆ: ಇಸ್ರೊ ಅಧ್ಯಕ್ಷ ಸೋಮನಾಥ್
ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನವನ್ನು ಆಚರಿಸುವ ಕಾರ್ಯಕ್ರಮದ ಹೊರಗೆ ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಜಿ-1 ಮಾನವರಹಿತ ಮಿಷನ್ ಈ ವರ್ಷದ ಅಂತ್ಯದ ವೇಳೆಗೆ ಉಡಾವಣೆಗೆ ಸಿದ್ಧವಾಗುತ್ತಿದೆ. ಸಿಬ್ಬಂದಿ ಮಾಡ್ಯೂಲ್ ತಯಾರಿಯಲ್ಲಿದೆ ಎಂದಿದ್ದಾರೆ.