ಗಗನಯಾನ ಮಿಷನ್

2035 ರ ವೇಳೆಗೆ ಭಾರತಕ್ಕೆ ಸ್ವಂತ ಬಾಹ್ಯಾಕಾಶ ನಿಲ್ದಾಣ: ಮೋದಿ
2035 ರ ವೇಳೆಗೆ ಭಾರತಕ್ಕೆ ತನ್ನದೇ ಸ್ವಂತ ಬಾಹ್ಯಾಕಾಶ ನಿಲ್ದಾಣ ಇರಲಿದ್ದು, ಇದು ಬಾಹ್ಯಾಕಾಶದ ಅಧ್ಯಯನಕ್ಕೆ ಪೂರಕವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ್ ಮಿಷನ್ TV-D1 ಪರೀಕ್ಷೆ ದಿನಾಂಕ ಪ್ರಕಟ
ಗಗನಯಾನ್ ಮಿಷನ್ ಕುರಿತಂತೆ ಇಸ್ರೋ ದೊಡ್ಡ ಘೋಷಣೆ ಮಾಡಿದೆ. ಈ ಮಿಷನ್ಗೆ ಸಂಬಂಧಿಸಿದ ಟಿವಿ-ಡಿ1 ಪರೀಕ್ಷೆಯನ್ನು ಅಕ್ಟೋಬರ್ 21ರಂದು ನಡೆಸಲಾಗುತ್ತದೆ ಎಂದು ಇಸ್ರೋ ಹೇಳಿದೆ.

