ಅಂಕಣಗಳುಗಗನಯಾತ್ರಿ ಪಿನ್ ಇತಿಹಾಸ: 634 ಸಾಧಕರ ಯಾದಿಗೆ ಸೇರಿದ ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)
"ನಾನು ನಂಬರ್ 634 ಎನಿಸಿಕೊಂಡಿದ್ದೇನೆ. ಇದು ನಿಜಕ್ಕೂ ಶ್ರೇಷ್ಠ ಗೌರವ" ಎಂದು ಶುಭಾಂಶು ಶುಕ್ಲಾ ಸಂಭ್ರಮದಿಂದ ಹೇಳಿದ್ದು, ಐಎಸ್ಎಸ್ ಮತ್ತು ಆಕ್ಸಿಯಮ್ ಸಿಬ್ಬಂದಿಗಳೂ ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. "