ಗಂಭೀರ್

ಪಿಎಂ- ಕೇರ್ಸ್ ನಿಧಿಗೆ ಎರಡು ವರ್ಷದ ವೇತನ ನೀಡುವುದಾಗಿ ಗಂಭೀರ್ ಘೋಷಣೆ
ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಕೇರ್ಸ್ ನಿಧಿಗೆ ತಮ್ಮ ಎರಡು ವರ್ಷಗಳ ವೇತನವನ್ನು ನೀಡುವುದಾಗಿ ಸಂಸದ ಹಾಗೂ ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಇಂದು ಘೋಷಿಸಿದ್ದಾರೆ.

ಮನೋವೈದ್ಯರ ಬಳಿ ಹೋಗುವಂತೆ ಅಫ್ರಿದಿಗೆ ಗೌತಮ್ ಗಂಭೀರ್ ಸಲಹೆ
ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿಯನ್ನು ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

