ದೇಶಕತ್ತು ಹಿಸುಕಿ, ಗಂಟಲು ಸೀಳಿ ತಾಯಿಯ ಕೊಲೆ; 3 ದಿನಗಳ ಬಳಿಕ 77 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ!
ಕ್ಷಿತಿಜ್ ಎಂಬ ವ್ಯಕ್ತಿ 77 ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಆತ ತನ್ನ ತಾಯಿಯನ್ನು ಹೇಗೆ ಮತ್ತು ಏಕೆ ಕೊಂದನು ಮತ್ತು ಖಿನ್ನತೆಯೊಂದಿಗಿನ ಯುದ್ಧವನ್ನು ವಿವರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.