ರಾಜ್ಯShiruru Landslide: ಡ್ರೈವರ್ ಅರ್ಜುನ್ ಟ್ಯಾಂಕರ್ ಸ್ಥಳ ಪತ್ತೆ, ನಿರ್ಣಾಯಕ ಹಂತದಲ್ಲಿ ಕಾರ್ಯಾಚರಣೆ
ಕೇರಳದ ಟ್ರಕ್ ಚಾಲಕ ಅರ್ಜುನ್ ಸೇರಿದಂತೆ ನಾಪತ್ತೆಯಾದವರ ರಕ್ಷಣೆಗಾಗಿ ಶಿರೂರಿನಲ್ಲಿ ನಡೆಯುತ್ತಿರುವ ಮೂರನೇ ಹಂತದ ರಕ್ಷಣಾ ಕಾರ್ಯಾಚರಣೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ರಕ್ಷಣಾ ತಂಡವು ಗಂಗವಳ್ಳಿ ನದಿಯಲ್ಲಿ ಹೂತುಹೋಗಿದ್ದ ಭಾರೀ ವಾಹನದ ಭಾಗಗಳನ್ನು ಪತ್ತೆ ಮಾಡಿದೆ.