ದೇಶಖ್ಯಾತ ನಾಮರ ವಿರುದ್ಧ ಎಫ್ಐಆರ್ ದಾಖಲು ವಿರುದ್ಧ ಡಿವೈಎಫ್ಐನಿಂದ ಪ್ರಧಾನಿಗೆ 1 ಲಕ್ಷ ಪತ್ರ
ಖ್ಯಾತನಾಮರ ವಿರುದ್ಧ ಎಫ್ಐಆರ್ ದಾಖಲಿಸಿರುವುದರ ವಿರುದ್ಧ ಸಿಪಿಎಂನ ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದು ಲಕ್ಷ ಪತ್ರಗಳನ್ನು ಬರೆದಿದೆ.