ವಿಶೇಷವನ್ಯಜೀವಿಗಳ ನಿರ್ವಹಣೆಗೆ ಬೇಕಿರುವುದು ವಿಜ್ಞಾನವೇ ಹೊರತು ಭಾವನೆಗಳಲ್ಲ: ಉಲ್ಲಾಸ್ ಕಾರಂತ್
ರಾಜ್ಯದಲ್ಲಿ ಮನುಷ್ಯ- ಪ್ರಾಣಿಗಳ ಸಂಘರ್ಷದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅರಣ್ಯ ಪ್ರದೇಶಗಳು ಕುಸಿತ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂರಕ್ಷಣಾ ಆದ್ಯತೆಗಳ ಮರು ಜೋಡಣೆ ಅಗತ್ಯ ಎನ್ನುತ್ತಾರೆ ಜೀವಶಾಸ್ತ್ರಜ್ಞ ಮತ್ತು ಸಂರಕ್ಷಣಾಧಿಕಾರಿ ಡಾ ಕೆ ಉಲ್ಲಾಸ್ ಕಾರಂತ್.