ದೇಶಬಂಗಾಳ ಚುನಾವಣೋತ್ತರ ಹಿಂಸಾಚಾರ: ಉತ್ತರ ಪ್ರದೇಶದಲ್ಲಿ TMC ಮಾಜಿ ಶಾಸಕ ಖೋಕನ್ ದಾಸ್ ಬಂಧನ
ಪಶ್ಚಿಮ ಬಂಗಾಳದ ಬರ್ಧಮನ್ ದಕ್ಷಿಣ ಕ್ಷೇತ್ರದ ಟಿಎಂಸಿ ಮಾಜಿ ಶಾಸಕ ಖೋಕನ್ ದಾಸ್ ಅವರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ. ಪ್ರಯಾಗ್ರಾಜ್ನ ಹಂಡಿಯಾ ಪೊಲೀಸ್ ಠಾಣೆಯ ಸಹಾಯದಿಂದ ಬಂಗಾಳ ಪೊಲೀಸರು ಅವರನ್ನು ಬಂಧಿಸಿದ್ದಾರೆ.