ಖೈಬರ್ ಪಖ್ತುಂಖ್ವಾ ಪ್ರಾಂತ್ಯ

Pakistan Floods: ನೋಡ ನೋಡುತ್ತಲೇ ಕೊಚ್ಚಿ ಹೋದ ಜನ, 6 ಸಾವು, 9 ಮಂದಿ ನಾಪತ್ತೆ! video
ಸ್ಥಳೀಯ ಆಡಳಿತದ ಪ್ರಕಾರ, ಎರಡು ಕುಟುಂಬಗಳ ಸದಸ್ಯರು, ಒಂದು ಡಸ್ಕಾ ಮತ್ತು ಇನ್ನೊಂದು ಮರ್ದಾನ್ ಕುಟುಂಬಕ್ಕೆ ಸೇರಿದ್ದವರು ಮನರಂಜನೆಗಾಗಿ ನದಿಗೆ ಇಳಿದಿದ್ದರು. ಈ ವೇಳೆ ದಿಢೀರ್ ಪ್ರವಾಹ ಉಂಟಾಗಿದ್ದು, ನೀರಿನ ನಡುಗಡ್ಡೆಯಲ್ಲಿ ನಿಂತಿದ್ದ ಜನ ನೋಡ ನೋಡುತ್ತಲೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಪಾಕಿಸ್ತಾನ: ಕುಖ್ಯಾತ ಉಗ್ರ ಟಿಟಿಪಿ ಕಮಾಂಡರ್ ಅಬ್ದುಲ್ ಜಬರ್ ಷಾ ಹತ್ಯೆ
ಕುಖ್ಯಾತ ಭಯೋತ್ಪಾದಕ ಹಾಗೂ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಕಮಾಂಡರ್ ಅಬ್ದುಲ್ ಜಬರ್ ಷಾನನ್ನು ಪಾಕಿಸ್ತಾನದಲ್ಲಿ ಹತ್ಯೆ ಮಾಡಲಾಗಿದೆ.

