ಖುಷ್ಬು

ಕಾಂಗ್ರೆಸ್ 'ಬೌದ್ಧಿಕವಾಗಿ ದುರ್ಬಲ' ಪಕ್ಷ: ಬಿಜೆಪಿ ಸೇರಿದ ಮಾರನೇ ದಿನವೇ ಖುಷ್ಬೂ ವಾಗ್ದಾಳಿ
ಬಿಜೆಪಿಗೆ ಸೇರ್ಪಡೆಯಾದ ಮಾರನೇ ದಿನವೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರು ಕಾಂಗ್ರೆಸ್ 'ಬೌದ್ಧಿಕವಾಗಿ ದುರ್ಬಲ' ಪಕ್ಷ ಎಂದು ಮಂಗಳವಾರ ಟೀಕಿಸಿದ್ದಾರೆ.

ರವಿಚಂದ್ರನ್ ಭೇಟಿ ಮಾಡಿದ ನಟಿ ಖುಷ್ಬು
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಜನ್ಮದಿನ ಆಚರಣೆ ಆಗಸ್ಟ್ 16 ರಂದು ನಡೆದಿದ್ದು, ವಿಶೆಷ ಅಥಿತಿಯಾಗಿ ನಟಿ ಖುಷ್ಬು ಆಗಮಿಸಿದ್ದರು.

