ರಾಜ್ಯಖಾಸಗಿ ಸಾರಿಗೆ ಸಂಸ್ಥೆಗಳು ಆಗಸ್ಟ್ 18ರವರೆಗೆ ಕಾಯಬೇಕು: ರಾಮಲಿಂಗಾ ರೆಡ್ಡಿ
ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಆರಂಭದ ನಂತರ ಆಗುತ್ತಿರುವ ವ್ಯಾಪಾರ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರಕ್ಕೆ ಖಾಸಗಿ ಬಸ್, ಕ್ಯಾಬ್ ಮತ್ತು ಆಟೋ ಒಕ್ಕೂಟಗಳು ನೀಡಿದ್ದ ಗಡುವಿನ ಅವಧಿಯನ್ನು ಆಗಸ್ಟ್ 10 ರಿಂದ ಆಗಸ್ಟ್ 18 ರವರೆಗೆ ವಿಸ್ತರಿಸಿವೆ.