ದೇಶ120 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಖಾಸಗಿ ಮೆಸೇಜ್ ಗಳು ಹ್ಯಾಕ್: ಪ್ರತಿ ಖಾತೆಯದ್ದು 10 ಸೆಂಟ್ ಗಳಿಗೆ ಬಿಕರಿ!
ಫೇಸ್ ಬುಕ್ ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಹ್ಯಾಕರ್ ಗಳ ಕೈಗೆ ಸುಮಾರು 120 ಮಿಲಿಯನ್ ಫೇಸ್ ಬುಕ್ ಖಾತೆಗಳ ಖಾಸಗಿ ಮೆಸೇಜ್ ಗಳನ್ನು ಮಾರಾಟ ಮಾಡಿದ್ದಾರೆ ಎಂದು ಬಿಬಿಸಿ ವರದಿ ಪ್ರಕಟಿಸಿದೆ.