ದೇಶಮೂರು ಖಾಸಗಿ ಬ್ಯಾಂಕ್ಗಳ ಸಾಗರೋತ್ತರ ವ್ಯವಹಾರಕ್ಕೆ ರಕ್ಷಣಾ ಸಚಿವಾಲಯ ಅನುಮತಿ
ರಕ್ಷಣಾ ಸಚಿವಾಲಯವು ಗುರುವಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಮೂರು ಖಾಸಗಿ ವಲಯದ ಬ್ಯಾಂಕ್ಗಳಾದ ಎಚ್ಡಿಎಫ್ಸಿ ಬ್ಯಾಂಕ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ಗಳಿಗೆ ಸಾಲ ಪತ್ರಗಳನ್ನು ನೀಡಲು...