ರಾಜ್ಯಕರ್ನಾಟಕದಲ್ಲಿ ಕಳೆದ ಆರು ವರ್ಷಗಳಲ್ಲಿ ಖಾಸಗಿ ಬಸ್ಗಳಿಂದ 3,823 ಅಪಘಾತ: ಆಘಾತಕಾರಿ ವರದಿ ಬಹಿರಂಗ
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express)ಗೆ ಲಭ್ಯವಿರುವ ಮಾಹಿತಿಯ ಪ್ರಕಾರ, 2020ರಿಂದ 2025ರವರೆಗೆ ಖಾಸಗಿ ಬಸ್ಗಳಿಗೆ ಸಂಬಂಧಿಸಿದಂತೆ ಒಟ್ಟು 3,823 ಅಪಘಾತಗಳು ವರದಿಯಾಗಿವೆ.