ಈ ವರೆಗೂ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಿಂದಲೇ ಆಡಳಿತಕ್ಕೆ ಹೊರತಾದ ವಿಷಯಗಳನ್ನು ಟ್ವೀಟ್ ಮಾಡುತ್ತಿದ್ದ ಸಿಎಂ ಸಿದ್ದರಾಮಯ್ಯ ಈಗ ಟ್ವಿಟರ್ ನಲ್ಲಿ ತಮ್ಮ ಖಾಸಗಿ ಖಾತೆಗೆ ಚಾಲನೆ ನೀಡಿದ್ದಾರೆ.