ರಾಜ್ಯಕೋವಿಡ್ ಭಯ: 58 ಖಾಸಗಿ ಆಸ್ಪತ್ರೆಗಳು ಸ್ಥಗಿತ, ಶೇ.50 ಅರೆವೈದ್ಯಕೀಯ, ಶೇ.30 ವೈದ್ಯ ಸಿಬ್ಬಂದಿ ರಾಜೀನಾಮೆ!
ಕೋವಿಡ್ -19 ನಗರರದಲ್ಲಿ ವ್ಯಾಪಕವಾದ ನಂತರ ಬೆಂಗಳೂರಿನಲ್ಲಿ 58 ಸಣ್ಣ ಪ್ರಮಾಣದ ಖಾಸಗಿ ಆಸ್ಪತ್ರೆಗಳು ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಮುಚ್ಚಲ್ಪಟ್ಟವು ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಸಂಘದ (ಫಾನಾ) ಸದಸ್ಯರು ಬಹಿರಂಗಪಡಿಸಿದ್ದಾರೆ. ಸಾಂಕ್ರಾಮಿಕ ರೋಗ -ಪ್ರಚೋದಿತ ಆರ್ಥಿಕ ಬಿಕ್ಕಟ್ಟಿನಿಂದಾಗಿ ಏಕ ವೈದ್ಯ ಆಸ್ಪತ್ರೆಗಳು ಮುಚ್ಚಲ್ಪಟ್ಟವು. ಖಾಸಗಿ ಆಸ್ಪ