ಖಾಸಗಿ ಅಂಗ

ಸೊಸೆಯ ಗುಪ್ತಾಂಗಕ್ಕೆ ಮೆಣಸಿನಪುಡಿ ಹಾಕಿದ ಅತ್ತೆ-ಮಾವ: ಕಾದ ಕಬ್ಬಿಣದ ರಾಡ್ ನಿಂದ ದೇಹ ಸುಟ್ಟು ಚಿತ್ರಹಿಂಸೆ
ಅತ್ತೆ-ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ಮತ್ತೊಂದು ಸಂಕಷ್ಟ: ಯುವತಿಗೆ ಖಾಸಗಿ ಅಂಗ ತೋರಿಸಿದ AAP ಸಚಿವ ಬಾಲ್ಕರ್ ಸಿಂಗ್: ಆಕ್ಷೇಪಾರ್ಹ ವಿಡಿಯೋದಲ್ಲಿ ಏನಿದೆ?
ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಬಾಲ್ಕರ್ ಸಿಂಗ್ ಅವರ ಆಕ್ಷೇಪಾರ್ಹ ವೀಡಿಯೊ ಹೊರಬಿದ್ದಿದ್ದು, ಇದರಲ್ಲಿ ಕೆಲಸ ನೀಡುವ ನೆಪದಲ್ಲಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಮುಂದಾಗಿದ್ದಾರೆ.

ಮೂವರ ಖಾಸಗಿ ಅಂಗಕ್ಕೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ, ಏಳು ಮಂದಿಯ ಬಂಧನ
ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್ ಹಾಗೂ ಇನ್ನಿಬ್ಬರ ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪತ್ನಿ ಮೇಲೆ ಕೋಪ: ಬುದ್ದಿ ಕಲಿಸಲು 'ಅದನ್ನೇ' ಕತ್ತರಿಸಿಕೊಂಡ ಪತಿ!
ಪತ್ನಿ ಮೇಲಿನ ಕೋಪಕ್ಕೆ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಅಮಾನುಷ ಕೃತ್ಯ: ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡ 9 ವರ್ಷದ ಮಗಳ ಖಾಸಗಿ ಅಂಗ ಸುಟ್ಟು ತಾಯಿ!
ಹಾಸಿಗೆ ಮೇಲೆ ಮೂತ್ರ ಮಾಡಿದಳೆಂದು ಮಹಿಳೆಯೊಬ್ಬರು ತಮ್ಮ ಒಂಬತ್ತು ವರ್ಷದ ದತ್ತು ಮಗಳ ಖಾಸಗಿ ಅಂಗಗಳನ್ನು ಸುಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

