ರಾಜಕೀಯ'DKS ಎಂದರೆ ದುಡ್ಡೆಲ್ಲಾ ಖಾಲಿ ಶಿವಾ; ಕಾಂಗ್ರೆಸ್ ಸರ್ಕಾರ ಅಂದ್ರೆ ಖಾಲಿ ಖಜಾನೆ..! ಬುರುಡೆ ಭಾಷಣ!'
ರಾಜ್ಯ ಸರ್ಕಾರಕ್ಕೆ ಹಣಕಾಸು ಇಲಾಖೆ ನೀಡಿದ ಸಲಹೆ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಮರ ಆರಂಭವಾಗಿದ್ದು, DKS ಎಂದರೆ ದುಡ್ಡೆಲ್ಲಾ ಖಾಲಿ ಶಿವಾ ಎಂದು ಬಿಜೆಪಿ ವ್ಯಂಗ್ಯವಾಡಿದೆ.