ವಿದೇಶರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್ ನ ಖಾರ್ಕಿವ್ ನಲ್ಲಿ 6 ಮಂದಿ ಸಾವು
ಉಕ್ರೇನ್ನ ಈಶಾನ್ಯ ನಗರವಾದ ಖಾರ್ಕಿವ್ನಲ್ಲಿರುವ ಅಂಚೆ ವಿತರಣಾ ಕೇಂದ್ರಕ್ಕೆ ರಷ್ಯಾದ ಕ್ಷಿಪಣಿಗಳು ಬಡಿದ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ಭಾನುವಾರ ವರದಿ ಮಾಡಿದೆ.