ರಾಜ್ಯಗಾಂಧಿಜಯಂತಿಯಂದು ಖಾದಿ ಬಟ್ಟೆ ಖರೀದಿಸಿದ ಸಿಎಂ ಬೊಮ್ಮಾಯಿ: ಪತ್ನಿಗೆ ಸೀರೆ, ತಮಗೆ ಜುಬ್ಬಾ ಖರೀದಿಸಿ ಮುಖ್ಯಮಂತ್ರಿ
ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಿನ ಗಾಂಧಿ ಭವನ ಪಕ್ಕದಲ್ಲಿ ಖಾದಿ ಎಂಪೋರಿಯಂ ಉದ್ಘಾಟಿಸಿ ಸೀರೆ ಖರೀದಿ ಮಾಡಿದರು. ಮಳಿಗೆಯಲ್ಲಿ ಮೂರು ಸೀರೆ ನೋಡಿ ಕೊನೆಗೆ ಒಂದು ಖಾದಿ ಸೀರೆಯನ್ನು ಸಿಎಂ ಬೊಮ್ಮಾಯಿ ಆರಿಸಿಕೊಂಡರು.