ವಾಣಿಜ್ಯಖಾದಿ ಬಟ್ಟೆಯತ್ತ ಹೆಚ್ಚಿದ ಜನರ ಒಲವು; ಜಾಗತಿಕ ಮಟ್ಟದಲ್ಲಿ ಮನ್ನಣೆ: 1.15 ಲಕ್ಷ ಕೋಟಿ ರೂ. ಗೂ ಅಧಿಕ ವಹಿವಾಟು
ಮಹಾತ್ಮಾ ಗಾಂಧಿಯವರು ಪ್ರಚಾರ ಮಾಡಿದ ಖಾದಿ ಬಟ್ಟೆಯನ್ನು ಧರಿಸುವವರು, ಖಾದಿ ಬಟ್ಟೆಯನ್ನೇ ಇಷ್ಟಪಡುವ ವರ್ಗ ನಮ್ಮಲ್ಲಿದ್ದಾರೆ. ಇತ್ತೀಚೆಗೆ ಯುವ ಸಮೂಹ ಕೂಡ ಖಾದಿ ಬಟ್ಟೆಯತ್ತ ಒಲವು ತೋರಿಸುತ್ತಿದೆ.