ರಾಜ್ಯಖಾತೆ ವರ್ಗಾವಣೆ, ದಂಡ ಮೊತ್ತ ಹೆಚ್ಚಿಸಿದ ಬಿಡಿಎ: ಅಕ್ಟೋಬರ್ 6 ರಿಂದ ಪೂರ್ವಾನ್ವಯವಾಗುವಂತೆ ಆದೇಶ ಜಾರಿ
ಹೆಚ್ಚುವರಿ ಧನ ಸಂಗ್ರಹಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಖಾತಾ ವರ್ಗಾವಣೆ ದರ, ಫ್ಲಾಟ್ ಮತ್ತು ಸೈಟ್ ಗಳ ಅರ್ಜಿ ಶುಲ್ಕವನ್ನು ಹೆಚ್ಚಿಸಿದ್ದು ದಂಡದ ಮೊತ್ತವನ್ನು ಸಹ ಶೇಕಡಾ 50ರಿಂದ 100ಕ್ಕೆ ಹೆಚ್ಚಳ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.