ವಿದೇಶಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ: ಸೌದಿ ದೊರೆ ಬಗ್ಗೆ ಯು-ಟರ್ನ್, ಟೀಕೆಗೆ ಗುರಿಯಾದ ಬೈಡನ್ ಆಡಳಿತ
2018 ರಲ್ಲಿ ನಡೆದಿದ್ದ ಅಮೆರಿಕ ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಕ್ರೂರ ಹತ್ಯೆಯಲ್ಲಿ ಸರ್ಕಾರದ ಮುಖ್ಯಸ್ಥರಾಗಿರುವಾಗ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ವಿರುದ್ಧ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂಬ ತನ್ನ ನಿಲುವಿನಿಂದಾಗಿ ಜೋ-ಬೈಡನ್ ಆಡಳಿತವು ಟೀಕೆಗೆ ಗುರಿಯಾಗಿದೆ.