ವಿದೇಶಪತ್ರಕರ್ತ ಖಶೋಗ್ಗಿ ಹತ್ಯೆ ಪ್ರಕರಣ: ಸೌದಿ ನ್ಯಾಯಾಲಯದಿಂದ ಐವರಿಗೆ ಮರಣದಂಡನೆ
ಕಳೆದ ವರ್ಷ ಇಸ್ತಾಂಬುಲ್ನ ಸೌದಿ ಕಾನ್ಸುಲೇಟ್ನಲ್ಲಿ ಸೌದಿ ಏಜೆಂಟರ ತಂಡವೊಂದರಿಂದ ಹತ್ಯೆಗೀಡಾದ ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗ್ಗಿ ಹತ್ಯ್ ಪ್ರಕರಣ ಸಂಬಂಧ ಸೌದಿ ಅರೇಬಿಯಾದ ನ್ಯಾಯಾಲಯ ಸೋಮವಾರ ಐದು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.