ಖಲೀಲ್ ಅಹ್ಮದ್
ಗೆಲುವಿನ ಹಳಿಗೆ ಮರಳಿದ್ದ CSKಗೆ ತೀವ್ರ ಹಿನ್ನಡೆ; ಪ್ರಮುಖ ವೇಗಿ ಖಲೀಲ್ ಅಹ್ಮದ್ ಟೂರ್ನಿಯಿಂದಲೇ ಔಟ್!
ಸಿಎಸ್‌ಕೆ ಇಲ್ಲಿಯವರೆಗೆ ಆಡಿರುವ ಎಲ್ಲ ಐದು ಪಂದ್ಯಗಳಲ್ಲಿ ಭಾಗವಹಿಸಿದ್ದ ಅಹ್ಮದ್, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದರು.
IPL 2026: 'ಖಲೀಲ್ ಅಹ್ಮದ್, CSKಯನ್ನು ನೋಡಿ RCB ಕಲಿಯಲಿ'; ಆ ರೀತಿ ಮಾಡಿದ್ದು ತರವಲ್ಲ ಎಂದ ರವಿಶಾಸ್ತ್ರಿ!
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ಶಾಸ್ತ್ರಿ, ಖಲೀಲ್ ಮತ್ತು ಸಿಎಸ್‌ಕೆ ಸಮಯ ವ್ಯರ್ಥ ಮಾಡದಿರಲು ನಿರ್ಧರಿಸಿದ್ದನ್ನು ನೋಡಿ ಸಂತೋಷಪಟ್ಟರು.

IPL 2025: Kohli ಕ್ಯಾಚ್ ಹಿಡಿದು ಮೈದಾನದಲ್ಲೇ ಆಕ್ರೋಶಕಾರಿ ವರ್ತನೆ; ಕೊಹ್ಲಿ ತಿರುಗೇಟಿಗೆ ಪತರಗುಟ್ಟಿದ ಖಲೀಲ್, Video Viral!
ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದ ನಂತರ ಸಿಎಸ್‌ಕೆ ತಂಡದ ಖಲೀಲ್ ಅಹ್ಮದ್ ಆಕ್ರಮಣಕಾರಿಯಾಗಿ ಸಂಭ್ರಮಿಸುತ್ತಿರುವುದು ಕಂಡುಬಂದಿತು. ಆದಾಗ್ಯೂ, ಔಟ್ ಆಗುವುದಕ್ಕೂ ಮೊದಲೇ ಭಾರತದ ಮಾಂತ್ರಿಕ ವಿರಾಟ್ ಕೊಹ್ಲಿ (Virat Kohli) 33 ಎಸೆತಗಳಲ್ಲಿ 62 ರನ್ ಗಳಿಸಿದ್ದು ಆರ್‌ಸಿಬಿಗೆ ಅದ್ಭುತ ಆರಂಭವನ್ನು ನೀಡಿದ್ದರು.

IPL 2025: 'ನೀನು ಮತ್ತೆ ಸಿಗು'; ಸಿಎಸ್‌ಕೆ ವೇಗಿ ಖಲೀಲ್ ಅಹ್ಮದ್‌ರನ್ನು ತರಾಟೆಗೆ ತೆಗೆದುಕೊಂಡ ವಿರಾಟ್ ಕೊಹ್ಲಿ!
ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಂದು ವಿರಾಟ್ ಕೊಹ್ಲಿ ಹೇಳಿದ್ದ ಮಾತು ನಿಜವಾಗಿದೆ. 36 ವರ್ಷದ ಖಲೀಲ್ ಆರ್‌ಸಿಬಿ ಇನಿಂಗ್ಸ್‌ನ ಮೂರನೇ ಓವರ್‌ನ ಎಸೆತದಲ್ಲಿ ಸತತ ಎರಡು ಸಿಕ್ಸರ್ ಬಾರಿಸಿಕೊಂಡರು.
IPL 2025: CSK ಬೌಲರ್ ಖಲೀಲ್ ಅಹ್ಮದ್‌ಗೆ ವಿರಾಟ್ ಕೊಹ್ಲಿ ಖಡಕ್ ವಾರ್ನಿಂಗ್!
ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರು. ಮತೀಷ್ ಪತಿರಾಣಾ ಎಸೆತದಲ್ಲಿ ಚೆಂಡು ಕೊಹ್ಲಿ ಅವರ ಹೆಲ್ಮೆಟ್‌ಗೆ ಬಿತ್ತು. ನಂತರದ ಎರಡು ಎಸೆತಗಳಲ್ಲಿ ವಿರಾಟ್ ಸಿಕ್ಸರ್ ಬಾರಿಸಿದರು.

IPL 2025: ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಗೆ ಸ್ಲೆಡ್ಜ್ ಮಾಡಿ ಹಿಗ್ಗಾಮುಗ್ಗ ಹೊಡೆಸಿಕೊಂಡ ಖಲೀಲ್, Video!
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ IPL ಪಂದ್ಯದ ಮೊದಲ ಎಸೆತದಿಂದಲೇ ಉದ್ವಿಗ್ನತೆ ಭುಗಿಲೆದ್ದಿತು.

IPL 2025: CSK ವಿರುದ್ಧ ಕಳ್ಳಾಟ ಆರೋಪ, Ball tamper... Video ವೈರಲ್... ಆಗಿದ್ದೇನು?
ಚೆನ್ನೈನ ಎಂಎ ಚಿದಂಬರಂ (ಚೆಪಾಕ್) ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (CSK) ಆಟಗಾರರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂಬ ಗಂಭೀರ ಚರ್ಚೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಚಾಹಲ್, ರೋಹಿತ್, ಖಲೀಲ್ ಅಹ್ಮದ್ ಅಭಿನಯದ 'ಫನ್ನಿ ವಿಡಿಯೋ' ವೈರಲ್
ಚಾಹಲ್, ರೋಹಿತ್ ಶರ್ಮಾ ಮತ್ತು ಖಲೀಲ್ ಅಹ್ಮದ್ ಮಾಡಿರುವ ಬಾಲಿವುಡ್ ಚಿತ್ರವೊಂದರ ತಮಾಷೆಯ ದೃಶ್ಯವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಖಲೀಲ್ ಗೆ ಗಾಯ: ನ್ಯೂಜಿಲೆಂಡ್ ಪ್ರವಾಸದಿಂದ ಹೊರಕ್ಕೆ
ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಅವರ ಎಡ ಮಣಿಕಟ್ಟಿಗೆ ಗಾಯವಾಗಿದ್ದು ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ “ಎ” ತಂಡದಿಂದ ಹೊರಗುಳಿದಿದ್ದಾರೆ.

