ವಿದೇಶ'ನಾವು ಯಾರಿಗೂ ಅಡಿಯಾಳಲ್ಲ': ಭಾರತ ಭೇಟಿಗೂ ಮುನ್ನ ಅಮೆರಿಕಕ್ಕೆ ಬಾಂಗ್ಲಾದೇಶ ವಿದೇಶಾಂಗ ಸಚಿವರ ಎಚ್ಚರಿಕೆ!
ಬಾಂಗ್ಲಾದೇಶ ವಿದೇಶಾಂಗ ಸಚಿವ ಖಲೀಲುರ್ ರೆಹಮಾನ್ ನಾಳೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಭೇಟಿಗೂ ಮುನ್ನ ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ. ಇಂಧನ ಆಮದುಗಳ ಬಗ್ಗೆ ಬಾಂಗ್ಲಾದೇಶ ಯಾರಿಗೂ ಅಡಿಯಾಳಲ್ಲ ಎಂದು ರೆಹಮಾನ್ ಹೇಳಿದ್ದಾರೆ.