ದೇಶಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುವುದಲ್ಲ: ಕೆನಡಾಗೆ ಕುಟುಕಿದ ಜೈಶಂಕರ್
ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ರಾಜಕೀಯ ಬೆಂಬಲ ನೀಡುವ ಮೂಲಕ ಕೆನಡಾ ಸರ್ಕಾರವು ತನ್ನ ವೋಟ್ ಬ್ಯಾಂಕ್ ದೇಶದ ಕಾನೂನಿನ ನಿಯಮಕ್ಕಿಂತ 'ಹೆಚ್ಚು ಶಕ್ತಿಶಾಲಿ' ಎಂಬ ಸಂದೇಶವನ್ನು ರವಾನಿಸುತ್ತಿದೆ ಎಂದು ಜೈಶಂಕರ್ ಹೇಳಿದ್ದಾರೆ.