ಖಲಿಸ್ತಾನಿ ಬೆದರಿಕೆ

ದೆಹಲಿ ಚುನಾವಣೆ ಹೊಸ್ತಿಲಲ್ಲಿ 'ಖಲಿಸ್ತಾನಿ' ಉಗ್ರರಿಂದ ಜೀವ ಬೆದರಿಕೆ: ದೇವರು ಕಾಪಾಡುತ್ತಾನೆ ಎಂದ ಕೇಜ್ರಿವಾಲ್!
ಪಂಜಾಬ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಎರಡರಿಂದ ಮೂವರು ಖಲಿಸ್ತಾನಿ ಉಗ್ರರು ರಾಜಧಾನಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ದೆಹಲಿಯತ್ತ ಸಾಗುತ್ತಿದ್ದಾರೆ.

ಖಲಿಸ್ತಾನಿಗಳಿಂದ ಬೆದರಿಕೆ: ಕೆನಡಾ ಹೈಕಮೀಷನರ್ ಗೆ ಭಾರತ ನೋಟಿಸ್
ಕೆನಡಾದಲ್ಲಿರುವ ಭಾರತೀಯ ರಾಯಭಾರಿಗಳಿಗೆ ಬೆದರಿಕೆ, ಪೋಸ್ಟರ್ ಪ್ರಸಾರ ಕುರಿತು ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನರ್ ಗೆ ಭಾರತ ಸಮನ್ಸ್ ನೀಡಿದೆ. ಈ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಜಸ್ಟಿನ್ ಟ್ರುಡೊ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

